essential proposition
ನಾಮವಾಚಕ

ಸಾರಾತ್ಮಕ ಪ್ರತಿಜ್ಞೆ; ಲಕ್ಷಣಗರ್ಭ ಪ್ರತಿಜ್ಞೆ; ವಸ್ತುವಿನ ಲಕ್ಷಣದಲ್ಲಿ ಅಡಗಿರುವುದನ್ನು ಅದರ ವಿಶೇಷಣವಾಗಿ ನಿರೂಪಿಸುವ ಪ್ರತಿಜ್ಞೆ.